ಗುರಿ

ನಮ್ಮ ಸಂಸ್ಥೆಯು ಸಮಾಜದ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಸಹಕರಿಸುತ್ತದೆ. ಕನ್ನಡ ಸಂಸ್ಕೃತಿಯ ಉಳಿಕೆ ಹಾಗೂ ಕನ್ನಡ ಕಲಿಕೆಯು ಸಮರ್ಥ ಸದ್ಭಳಕೆ ಪರಿಸರವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಸೃಷ್ಟಿಸುತ್ತದೆ.

ಉದ್ದೇಶ

ಕನ್ನಡ ಕಲಿಕೆ ಹಾಗೂ ಕನ್ನಡ ಸಂಸ್ಕೃತಿ ಉಳಿಕೆಗಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಪಾಲ್ಗೊಂಡು ಶೈಕ್ಷಣಿಕ ಅಭಿವೃದ್ಧಿಯಾಗಿ ಕನಾ೯ಟಕದ ಹಿರಿಮೆ ಹೆಚ್ಚಲಿ.